(This Login and Users only for Karnataka Government Departments, Otherwise if any unauthorized usage of this page is prohibited. ಕರ್ನಾಟಕ ಸರ್ಕಾರಿ ಇಲಾಖೆಗಳವರು ಮಾತ್ರ User Login Credential Create ಮಾಡಲು ಕೋರಿ ಆಯೋಗಕ್ಕೆ ಸಲ್ಲಿಸವುದು ಅನಧಿಕೃತ ವ್ಯಕ್ತಿಗಳು Department Login Page ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.)
Instruction to the Users from Other Departments ಇತರ ಇಲಾಖೆಗಳಿಂದ ಬಳಕೆದಾರರಿಗೆ ಸೂಚನೆ
Below mentioned are the documents/information to be kept ready before creating the proposal: ಪ್ರಸ್ತಾವನೆಯನ್ನು ಸಲ್ಲಿಸುವ ಮೊದಲು ಸಿದ್ಧಪಡಿಸಿಟ್ಟುಕೊಳ್ಳಬೇಕಾದ ದಾಖಲೆಗಳು/ಮಾಹಿತಿಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:
Complete details of the post for which proposal has to be created. ಪ್ರಸ್ತಾವನೆಯನ್ನು ರಚಿಸಬೇಕಾದ ಹುದ್ದೆಯ ಸಂಪೂರ್ಣ ವಿವರಗಳು.
Reservation details (Horizontal and vertical) of the post for which proposal has to be created. ಪ್ರಸ್ತಾವನೆಯನ್ನು ರಚಿಸಬೇಕಾದ ಹುದ್ದೆಯ ಮೀಸಲಾತಿ ವಿವರಗಳು (ನೇರ ಮತ್ತು ಸಮತಳ).
Pay scale details of the post (to select in IPES-Integrated Pre-Examination Software) ಹುದ್ದೆಯ ವೇತನ ಶ್ರೇಣಿಯ ವಿವರಗಳು (IPES-ಇಂಟಿಗ್ರೇಟೆಡ್ ಪ್ರಿ-ಎಕ್ಸಾಮಿನೇಷನ್ ಸಾಫ್ಟ್ವೇರ್ನಲ್ಲಿ ಆಯ್ಕೆ ಮಾಡಲು).
Information regarding the cadre of post whether RPC or HK. ಉಳಿಕೆ ಮೂಲ ವೃಂದ ಅಥವಾ ಸ್ಥಳೀಯ ವೃಂದ (HK) ಹುದ್ದೆಯ ವೃಂದಗಳ ಬಗ್ಗೆ ಮಾಹಿತಿ.
Following documents (in PDF format not exceeding 5 MB) / information to be kept ready to upload in the system. ಈ ಕೆಳಗೆ ವಿವರಿಸಲಾದ ದಾಖಲೆಗಳು (PDF ಫಾರ್ಮ್ಯಾಟ್ನಲ್ಲಿ 5 MB ಗಿಂತ ಹೆಚ್ಚಿಲ್ಲ) / ಮಾಹಿತಿಯನ್ನು ಸಿಸ್ಟಂನಲ್ಲಿ ಅಪ್ಲೋಡ್ ಮಾಡಲು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು.
Roster Point details ರಿಕ್ತ ಸ್ಥಾನ ಬಿಂದುವಿನ ವಿವರಗಳು.
Qualification details (course combination and equivalent qualification if any). ವಿದ್ಯಾರ್ಹತೆಯ ವಿವರಗಳು (ಕೋರ್ಸ್ ಸಂಯೋಜನೆ ಮತ್ತು ಸಮಾನ ಅರ್ಹತೆ ಯಾವುದಾದರೂ ಇದ್ದರೆ).
FD concurrence document. ಆರ್ಥಿಕ ಇಲಾಖೆಯ ಸಹಮತಿಯ ದಾಖಲೆಗಳು.
Cadre & Recruitment Rules documents. ವೃಂದ ಮತ್ತು ನೇಮಕಾತಿ ನಿಯಮಗಳ ದಾಖಲೆಗಳು.
Physically Handicapped schedule documents. ದೈಹಿಕ ಅಂಗವಿಕಲತೆಯ ಷೆಡ್ಯೂಲ್ ದಾಖಲೆಗಳು.
HK notification document. ಹೈದ್ರಾಬಾದ್-ಕರ್ನಾಟಕ ಮೀಸಲಾತಿಯ ಅಧಿಸೂಚನೆ ದಾಖಲೆಗಳು.
Age criteria for General Merit/OBC/SC/ST candidates. ಸಾಮಾನ್ಯ ಅರ್ಹತೆ/OBC/SC/ST ಅಭ್ಯರ್ಥಿಗಳಿಗೆ ವಯೋಮಿತಿಯ ದಾಖಲೆಗಳು.
Syllabus. ಪಠ್ಯಕ್ರಮ.
Other details like language efficiency, allowances, probationary period and employment type if any. ಭಾಷಾ ದಕ್ಷತೆ, ಭತ್ಯೆಗಳು, ಪ್ರೊಬೇಷನರಿ ಅವಧಿ ಮತ್ತು ಉದ್ಯೋಗದ ಪ್ರಕಾರ ಯಾವುದಾದರೂ ಇದ್ದರೆ ಇತರ ವಿವರಗಳು. ಅನುಭವಕ್ಕೆ ಸಂಬಂಧಿಸಿದ ದಾಖಲೆ ಯಾವುದಾದರೂ ಇದ್ದರೆ.
Document related to experience if any. ಅನುಭವಕ್ಕೆ ಸಂಬಂಧಿಸಿದ ದಾಖಲೆ ಯಾವುದಾದರೂ ಇದ್ದರೆ.
Eligibility criteria document if any. ಅರ್ಹತಾ ಮಾನದಂಡ ದಾಖಲೆ ಯಾವುದಾದರೂ ಇದ್ದರೆ.
Backlog details if any. ಯಾವುದಾದರೂ ಹಿ೦ಬಾಕಿ ಹುದ್ದೆ ವಿವರಗಳು ಇದ್ದರೆ.
Required physical standard details. ಅಗತ್ಯವಿರುವ ದೈಹಿಕ ದಾರ್ಢ್ಯತೆ ವಿವರಗಳು.
Pension details and place of working details. ಪಿಂಚಣಿ ವಿವರಗಳು ಮತ್ತು ಕೆಲಸದ ಸ್ಥಳದ ವಿವರಗಳು.
Other required document if any. ಯಾವುದಾದರೂ ಇತರ ಅಗತ್ಯ ದಾಖಲೆಗಳು ಇದ್ದರೆ.
Note: For user manual please download from the mentioned link. ಟಿಪ್ಪಣಿ: ಬಳಕೆದಾರರ ಕೈಪಿಡಿಗಾಗಿ ದಯವಿಟ್ಟು ತಿಳಿಸಿದ ಲಿಂಕ್ನಿಂದ ಡೌನ್ಲೋಡ್ ಮಾಡಿಕೊಳ್ಳುವುದು.
I have read the instructions.
Please check on the box
Change Passwordಪಾಸ್ ವರ್ಡ್ ಬದಲಾಯಿಸಿ
New Password *
Please Enter Passwordದಯವಿಟ್ಟು ಪಾಸ್ವರ್ಡ್ ನಮೂದಿಸಿ
Confirm New Password*
Please Enter Confirm Password
Password and Confirmed Password should be same
New Password and Old Password should Not be same
Must contain at least 8 characters (maximum up to 15)
Must contain at least one uppercase letter
Must contain at least one lowercase letter
Must contain at least one number
Must contain at least one special character (@#!%$&^*())
OTP Number Verification
Please Enter Recieved OTP Number *
Department Forgot Password
Please Enter UserName *
OTP Number Verification
Please Enter Recieved OTP Number *
Change Your Password
Please Enter New Password *
Please Enter Confirm Password *